Skip to content

ನಿಮ್ಮ ಅಧ್ಯಯನ

ಈ ಕೆಳಗೆ ಓರ್ವ ವ್ಯಕ್ತಿಯ ಸಾಮಾನ್ಯ ಅರೋಗ್ಯ ಮತ್ತು ಮಾನಸಿಕವಾಗಿ ಉತ್ತಮರಾಗಿರುವ ಬಗ್ಗೆ ನಿರ್ಧರಿಸಲು ಇರುವ ಪ್ರಶ್ನೆಗಳಾಗಿವೆ. ದಯವಿಟ್ಟು ಪ್ರತಿ ಪ್ರಶ್ನೆಯನ್ನು ಗಮನವಿಟ್ಟು ಓದಿ, ನಂತರ ಕಳೆದ 7 ದಿನಗಳ ಆಧಾರದ ಮೇಲೆ ಕೊಟ್ಟ ನಾಲ್ಕು ಆಯ್ಕೆಗಳಲ್ಲಿ(ಯಾವಾಗಲೂ, ಹೆಚ್ಚಿನ ಸಮಯ, ಕೆಲವೊಮ್ಮೆ, ಅಪರೂಪಕ್ಕೊಮ್ಮೆ) ಒಂದನ್ನು ಆಯ್ಕೆ ಮಾಡಿ. ಅಂದರೆ ನಿಮ್ಮ ಈ ಹಿಂದಿನ 7 ದಿನಗಳ ಅನುಭವಗಳ ಮೇಲೆ ಆಯ್ಕೆಯನ್ನು ಮಾಡಿ. ಇದರಲ್ಲಿ ಸರಿ ಅಥವಾ ತಪ್ಪು ಉತ್ತರಗಳೆಂದು ಇಲ್ಲ.